ಕರ್ನಾಟಕದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿ (ಎಸ್) ನಡುವೆ ಗೆದ್ದವರು ಯಾರು? ಆಡಳಿತಾರೂಢ ಬಿಜೆಪಿ ಗೆದ್ದ ಮೂರು ಸ್ಥಾನ ಅಥವಾ ಕಾಂಗ್ರೆಸ್ ಗೆದ್ದ ಒಂದು ಸ್ಥಾನದ ಕುರಿತು ಕೇಳುತ್ತಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಗುರಿಯಾಗಿಟ್ಟುಕೊಂಡಿದ್ದ ನಾಲ್ಕನೇ ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿದೆ. ಹಾಗಾದರೆ ಯಾರ ತಂತ್ರ ಸರಿ? ಯಾರ ತಂತ್ರ ತಪ್ಪು? ವಿರೋಧ ಪಕ್ಷಗಳು ತೆಗೆದುಕೊಂಡ ನಿರ್ಧಾರಗಳು ಬಿಜೆಪಿಯ ಲೆಹರ್ ಸಿಂಗ್ ಸಿರೋಯಾ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದೆ.ಕಾಂಗ್ರೆಸ್ ತನ್ನ ಎರಡನೇ ಅಭ್ಯರ್ಥಿ,
Recent Comments